Thursday, July 30, 2020

How to create sidebar menus/buttons. ಸೈಡ್‌ ಬಾರ್‌ ಮೆನು ತಯಾರಿಸುವ ವಿಧಾನ

ಕೆಳಗಿನ ಹಂತಗಳನ್ನು ಅನುಸರಿಸಿ
Layout ಗೆ ಹೋಗಿ. sidebarನಲ್ಲಿ Add a new gadget
(ಎರಡು ಸೈಡ್‌ಬಾರ್‌ ಹೊಂದಿದ್ದರೆ, ನಿಮಗೆ ಬೇಕಾದ ಕಡೆಗೆ)


ಅದರಲ್ಲಿ
ಕೆಳಗೆ ನೀಡಿರುವ HTML code ನ್ನು ಡೌನಲೋಡ್‌ ಮಾಡಿ . ಕೋಡಗಳನ್ನು ಕಾಪಿ ಮಾಡಿ ಇಲ್ಲಿ ಪೇಸ್ಟ್‌ ಮಾಡಿ.



ನಂತರ ವಿಡಿಯೋದಲ್ಲಿ ತಿಳಿಸಿದಂತೆ ನಿಮಗೆ ಬೇಕಾದಂತೆ ಕಲರ್ ಬದಲಿಸಿಕೊಳ್ಳಿ.
Title 1, Title 2 ಇರುವಲ್ಲಿ ಪೇಜ್‌ ಟೈಟಲ್‌ ಹಾಕಿ, 
"#" ಇರುವಲ್ಲಿ ಲೇಬಲ್/ಪೇಜ್/ವೆಬ್‌ಸೈಟ್‌ ಮುಂತಾದ ಯಾವುದೇ ಲಿಂಕ್‌ ಹಾಕಿ..

Click here to download HTML CODES

Click here to RGB colors

5 comments:

SHIVARAJ K M said...

its not downloading sir

vasu shyagoti said...

ಈಗ ಸರಿಪಡಿಸಿದೆ ಸರ್‌....

RGHS KANAKAPURA said...

Daily one class please

ARJUN MALLEWADI said...

Super guruji

myschool said...


ಸಬ್ ಮೆನು ಮಾಡುವುದು ಹೇಗೆ ಎಂಬುವದನ್ನು ತಿಳಿಸಿ ಸರ್,,,,,ನಿಮ್ಮ ಎಲ್ಲಾ ಬ್ಲಾಗ್ ಟ್ಯೂಟರಲ್ ಗಳನ್ನು ನೋಡಿದ್ದೇನೆ ಎಲ್ಲವೂ ಅರ್ಥ ಆಗಿವೆ ಸರ್...ತಮ್ಮ ಧನ್ಯವಾದಗಳು ಸರ್.

Create your own Blog. ಬ್ಲಾಗ್‌ ತಯಾರಿಸುವುದು ಹೇಗೆ?

ನೀವೂ ಕೂಡಾ ಈಗ ಬ್ಲಾಗ್‌ ತಯಾರಿಸಿ.  ಹೇಗೆ? ಅಂತೀರಾ..... ಮುಂದೆ ಓದಿ. ನಿಮ್ಮ ವಯಕ್ತಿಕ ಅಥವಾ ಶಾಲೆಯ ಬ್ಲಾಗ್‌ ತಯಾರಿಸುವ ಆಸಕಿ ಇದ್ದಲ್ಲಿ, ಈ ಪೋಸ್ಟ್‌ ನಿಮಗೆ ಸಹಾಯವಾಗ...