Wednesday, July 22, 2020

Create your own Blog. ಬ್ಲಾಗ್‌ ತಯಾರಿಸುವುದು ಹೇಗೆ?

ನೀವೂ ಕೂಡಾ ಈಗ ಬ್ಲಾಗ್‌ ತಯಾರಿಸಿ. 
ಹೇಗೆ? ಅಂತೀರಾ.....
ಮುಂದೆ ಓದಿ.
ನಿಮ್ಮ ವಯಕ್ತಿಕ ಅಥವಾ ಶಾಲೆಯ ಬ್ಲಾಗ್‌ ತಯಾರಿಸುವ ಆಸಕಿ ಇದ್ದಲ್ಲಿ, ಈ ಪೋಸ್ಟ್‌ ನಿಮಗೆ ಸಹಾಯವಾಗುವುದು.
ಬಹಳಷ್ಟು  ಜನ ಸ್ಗ್ನೇಹಿತರು ಬ್ಲಾಗ್‌ ತಯಾರಿಸುವ ಬಗ್ಗೆ ಕರೆ ಮಾಡಿ ಕೇಳುತ್ತಿದ್ದರು. ಅದಕ್ಕಾಗಿ ಈ ವಿಡಿಯೋ ಸರಣಿಯಲ್ಲಿ ಒಂದು ಬ್ಲಾಗ ತಯಾರಿಸುವ ಅನೇಕ ಹಂತಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದೇನೆ.

ಹಂತ - 1

ಮೊದಲಿಗೆ ಗೂಗಲ್‌ ಗೆ ಬೇಟಿ ನೀಡಿ Blogger ಎಂದು ಸರ್ಚ್‌ ಮಾಡಿ.
ನಂತರ Blogger.com ಗೆ ಬೇಟಿ ಕೊಡಿ.

Create your Blog

ಹಂತ - 2
ನಿಮ್ಮ email  & Password ಹಾಕಿ login ಆಗಿ...

ಹಂತ - 3
ನಿಮ್ಮ ಬ್ಲಾಗಿಗೊಂದು ಹೆಸರು ಕೊಡಿ. 
(  ನಿಮ್ಮ ಶಾಲೆಯ ಹೆಸರು, ನಿಮ್ಮ ಹೆಸರು, ಯಾವುದಾದರೊಂದು ಹೆಸರು..........)
ನಿಮ್ಮ ಬ್ಲಾಗಿನ ಅಡ್ರೆಸ್‌ ಹಾಕಿ ( ಸಾಧ್ಯವಾದಷ್ಟು ಚಿಕ್ಕದಾಗಿರಲಿ)
ನಿಮ್ಮ ಬ್ಲಾಗ್‌ ಈಗ ಸಿದ್ಧವಾಯಿತು.

ಹಂತ - 3
ಒಂದು ಹೊಸ Post ಮಾಡಿ
Post title ಕೊಡಿ ಹಾಗೂ post body ಯಲ್ಲಿ ಟೈಪ್ ಮಾಡಿ‌
ಹೀಗೆಯೇ ನಿಮಗೆ ಬೇಕಾದ ಅನೇಕ ಪೋಸ್ಟ್ ಗಳನ್ನು ಕ್ರಿಯೇಟ್‌ ಮಾಡಿರಿ.

ಹಂತ - 4
Theme ನಲ್ಲಿ ನಿಮಗೆ ಬೇಕಾದ  Theme ಮಾಡಿ  customize ನಲ್ಲಿ ನಿಮಗೆ ಬೇಕಾದಂತೆ customize ಮಾಡಿಕೊಳ್ಳಿ....... 

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ...

ಈ ಸರಣಿಯಲ್ಲಿ ಅನೇಕ ವಿಡಿಯೋಗಳನ್ನು ಮಾಡಲಾಗುತ್ತಿದ್ದು ನನ್ನ ಯೂಟೂಬ್‌ ಚಾನಲ್‌ Subscribe ಆಗಿ...

No comments:

Create your own Blog. ಬ್ಲಾಗ್‌ ತಯಾರಿಸುವುದು ಹೇಗೆ?

ನೀವೂ ಕೂಡಾ ಈಗ ಬ್ಲಾಗ್‌ ತಯಾರಿಸಿ.  ಹೇಗೆ? ಅಂತೀರಾ..... ಮುಂದೆ ಓದಿ. ನಿಮ್ಮ ವಯಕ್ತಿಕ ಅಥವಾ ಶಾಲೆಯ ಬ್ಲಾಗ್‌ ತಯಾರಿಸುವ ಆಸಕಿ ಇದ್ದಲ್ಲಿ, ಈ ಪೋಸ್ಟ್‌ ನಿಮಗೆ ಸಹಾಯವಾಗ...