Thursday, July 23, 2020

ಬ್ಲಾಗ್‌ ಪೋಸ್ಟ್‌ ಮಾಡುವ ವಿಧಾನ..

ಬ್ಲಾಗ್ಪೋಸ್ಟ್ಮಾಡುವ ವಿಧಾನ..

ಬ್ಲಾಗರ್ಪೋಸ್ಟನಲ್ಲಿ ಏನೆಲ್ಲಾ ಮಾಹಿತಿ ಹಾಕಬಹುದು?

ತಿಳಿಯಲು ಮುಂದೆ ಓದಿ.

ಹಂತ-1 ಹೊಸ ಪೋಸ್ಟ್ಮಾಡುವುದು.

Ligin to Blogger - New post - Post title ಕೊಡಿ

post bodyಯಲ್ಲಿ ಏನಾದರೂ ಬರೆಯಿರಿ, text formating ಮಾಡಿ.

Table ಹಾಕುವುದಿದ್ದರೆ, word ಫೈಲ್‌ನಲ್ಲಿ  ತಯಾರಿಸಿ ಬ್ಲಾಗರ್‌ಗೆ ಕಾಪಿ-ಪೇಸ್ಟ್‌ ಮಾಡಿ.

ಹಂತ-2 ಚಿತ್ರವನ್ನು ಸೇರಿಸುವ ವಿಧಾನ

Insert image – select images from your computer.

 

ಹಂತ-3 ಯಾವುದೇ ಫೈಲ್ಅಪ್ಲೋಡ್ಮಾಡುವುದು ಹೇಗೆ?

ನೀವು ಇಲ್ಲಿ ಲಿಂಕ್ಮಾಡಬೇಕಾದ ಫೈಲನ್ನು ಗೂಗಲ್ಡ್ರೈವ್ಗೆ Upload ಮಾಡಿ.

ಗೂಗಲ್‌ DRIVE ನಲ್ಲಿ ಫೈಲ್ಮೇಲೆ right click ಮಾಡಿ get sharable link ಎಂದು ಕೊಡಿ.

ಪೋಸ್ಟ್ನಲ್ಲಿ ಅಕ್ಷರ ಸೆಲೆಕ್ಟ್ಮಾಡಿ ( DOWNLAD ) Insert link ಮೇಲೆ ಒತ್ತಿ.

ಲಿಂಕ್  paste ಮಾಡಿ

 DOWNLAD PDF

ಹಂತ-4 ಯೂಟೂಬ್ವಿಡಿಯ ಲಿಂಕ್ಮಾಡುವ ವಿಧಾನ.

Youtube video ಲಿಂಕ್ಕಾಪಿ ಮಾಡಿ

WATCH VIDEO




ಈ ವಿಡಿಯೋ ನೋಡಿ.

No comments:

Create your own Blog. ಬ್ಲಾಗ್‌ ತಯಾರಿಸುವುದು ಹೇಗೆ?

ನೀವೂ ಕೂಡಾ ಈಗ ಬ್ಲಾಗ್‌ ತಯಾರಿಸಿ.  ಹೇಗೆ? ಅಂತೀರಾ..... ಮುಂದೆ ಓದಿ. ನಿಮ್ಮ ವಯಕ್ತಿಕ ಅಥವಾ ಶಾಲೆಯ ಬ್ಲಾಗ್‌ ತಯಾರಿಸುವ ಆಸಕಿ ಇದ್ದಲ್ಲಿ, ಈ ಪೋಸ್ಟ್‌ ನಿಮಗೆ ಸಹಾಯವಾಗ...